Sunday, October 22, 2023

ಸರಪಾಡಿ ಅಶೋಕ ಶೆಟ್ಟಿಗೆ ಆರ್ಯಭಟ ಪ್ರಶಸ್ತಿ

Must read

ಬಂಟ್ವಾಳ: ಖ್ಯಾತ ಯಕ್ಷಗಾನ ಕಲಾವಿದ, ಸಂಘಟಕ ಸರಪಾಡಿ ಅಶೋಕ ಶೆಟ್ಟಿ ಅವರಿಗೆ 2018 ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಲಭಿಸಿದೆ.
ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 30 ರಂದು ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೂರದರ್ಶನದ ನಿರ್ದೇಶಕ ನಾಡೋಜ ಮಹೇಶ ಜೋಶಿ, ಜಸ್ಟಿನ್ ಹೆಚ್. ಎನ್ ನಾಗಮೋಹನದಾಸ್, ಎಸ್.ಎ ಚಿನ್ನೇಗೌಡ, ಹೆಚ್.ಎಲ್.ಎನ್ ರಾವ್ ಅವರು  ಉಪಸ್ಥಿತರಿದ್ದರು.

More articles

Latest article