Thursday, October 26, 2023

ಸನ್ಮಾನ

Must read

ಬಂಟ್ವಾಳ: ಎಸ್‌ ಎಸ್‌ ಎಲ್‌ ಸಿ ಯಲ್ಲಿ ಎಸ್.ವಿ.ಎಸ್ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿಭಾಗದಲ್ಲಿ 616/625 ಮಾರ್ಕ್ಸ್‌ಗಳಿಸಿದ ಬಂಟ್ವಾಳ ಕಸ್ಬಾ ಗ್ರಾಮದ ಅರ್ಬಿಗುಡ್ಡೆಯ ಯಶ್ವಿತರವರನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ,ಮಾಜಿ ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ಪುರಸಭಾ ಸದಸ್ಯರುಗಳಾದ ಗೋವಿಂದ ಪ್ರಭು, ರೇಖಾ ಪೈ, ಸುರೇಶ್ ಕುಲಾಲ್, ರಮನಾಥ ಪೈ, ರಮನಾಥ ರಾಯಿ, ಇಂದ್ರೇಶ್ ಪೂಜಾರಿ, ಲೀಲಾವತಿ, ಮನೋಜ್, ಸುರೇಶ್ ,ಅವಿನಾಶ್, ಹರೀಶ್, ನಿಶ್ಮಿತ, ಅನೀಶ್, ಅಪ್ಪಿ, ಸುಶ್ಮಿತ ಇನ್ನಿತರು ಉಪಸ್ಥಿತರಿದ್ದರು.

More articles

Latest article