Tuesday, October 31, 2023

ರಾಯಿ ಗ್ರಾಮ ಪಂಚಾಯತ್ ಸಮಿತಿಯ ಕಾರ್ಯಕರ್ತರ ಸಭೆ

Must read

ಬಂಟ್ವಾಳ: ಬಿಜೆಪಿ ರಾಯಿ ಗ್ರಾಮ ಪಂಚಾಯತ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು.

ಈ ಸಂಧರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ,ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ, ರಾಮದಾಸ್ ಬಂಟ್ವಾಳ, ಪರಮೆಶ್ವರ ಪೂಜಾರಿ, ವಸಂತ ಕುಮಾರ್ ಅಣ್ಣಳಿಕೆ, ಹರೀಶ್ ಆಚಾರ್ಯ, ಸಂತೋಷ್ ಕುಮಾರ್ ರಾಯಿ, ದುರ್ಗಾದಾಸ್ ಶೆಟ್ಟಿ ಮಾವಂತೂರು, ದಯಾನಂದ ಸಪಲ್ಯ, ಪುಷ್ಪಲತಾ, ರಾಘುವ ಅಮೀನ್, ಪದ್ಮನಾಭ ಗೌಡ, ಕುಸುಮಾ, ಇಂದಿರ ಮಧುಕರ ಬಂಗೇರ ಉಪಸ್ಥಿತರಿದ್ದರು.

More articles

Latest article