Tuesday, September 26, 2023

*ಶಾಯರಿ*

Must read

ಉಸಿರು
ಇರೂತನಕ
ಹೆಸರ ಹಿಡದ ಕರೀತಾರ!
ಉಸಿರು
ಹೋದ ಮ್ಯಾಲ
ಹೆಸರ ಬಿಡತಾರ
ಹೆಣ ಅಂತ ಕರೀತಾರ!
ಎಂಥೆಂಥ
ಹಣವಂತರೂ ಕೂಡ
ಕಡೇಕ ಹೀಂಗ
ಮಣ್ಣ ತಿಂತಾರ!

 

#ನೀ.ಶ್ರೀಶೈಲ

More articles

Latest article