Sunday, October 22, 2023

ಶ್ರೀ ಗುರು ರಾಘವೇಂದ್ರ ಮಠ ಮಡಂತ್ಯಾರು ವತಿಯಿಂದ ಶಾಲೆಗೆ ನೆರವು

Must read

ಪುಂಜಾಲಕಟ್ಟೆ: ಶ್ರೀ ಗುರು ರಾಘವೇಂದ್ರ ಮಠ ಮಡಂತ್ಯಾರು ಇದರ ವತಿಯಿಂದ ಪುಂಜಾಲಕಟ್ಟೆ ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾದ್ಯಮ ( LKG, UKG) ಪ್ರಾರಂಭಿಸಲು ಹೊಸ ಕಟ್ಟಡ ನಿರ್ಮಾಣಕ್ಕೆ ಸಿಮೆಂಟು ವಸ್ತು ರೂಪದಲ್ಲಿ ತಂಡದ ಸದಸ್ಯರ ಉಪಥ್ಥಿತಿಯಲ್ಲಿ ನೀಡಲಾಯಿತು.

More articles

Latest article