ಬಂಟ್ವಾಳ: ಅಮ್ಟಾಡಿ ಗ್ರಾಮದ ಬಾಂಬಿಲ ಬಳಿ ಕೃಷಿಗಾಗಿ ಕೊಳವೆ ಬಾವಿ ತೊಡುವಾಗ ಊರಿನ ಗ್ರಾಮಸ್ಥರು ಬಂದು ಸ್ತಗಿತಗೊಳಿಸಿ ಘಟನೆ ಭುದವಾರ ರಾತ್ರಿ ನಡೆದಿದೆ. ಪಂಚಾಯತ್ ನ ವತಿಯಿಂದ 200 ಮೀಟರ್ ವ್ಯಾಪ್ತಿಯ ಒಳಗೆ ಕೃಷಿಗಾಗಿ ಹೊಸ ಕೊಳವೆ ಬಾವಿ ಮಾಡಿದ್ದಾರೆ.

ಇಲ್ಲೇ ಪಕ್ಕದಲ್ಲೇ ಹಲವಾರು ಮನೆಗಳಿದ್ದು ಈ ಭಾಗದ ಜನತೆ ನೀರಿರುವ ಪಂಚಾಯತ್ ಕೊಳವೆ ಬಾವಿಯೇ ಆಸರೆಯಾಗಿದೆ. ಆದ್ದರಿಂದ ಅಕ್ರಮವಾಗಿ ನಿರ್ಮಿಸುತ್ತಿರುವ ಕೊಳವೆ ಬಾವಿನಿರ್ಮಾಣಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂದಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here