ವಿಟ್ಲ: ಕೂಡೂರು ಕಟ್ಟೆಯಲ್ಲಿ ಶ್ರೀಧೂಮಾವತಿ ಮತ್ತು ಪರಿವಾರ ದೈವಗಳಿಗೆ ವಾರ್ಷಿಕ ನೇಮೋತ್ಸವವು ನಡೆಯಿತು. ಎಲ್.ಎನ್ ಕೂಡೂರು, ಡಾ. ರಮಾನಂದ ಶೆಟ್ಟಿ ಕೂಡೂರುಗುತ್ತು ಮೊದಲಾದವರು ಉಪಸ್ಥಿತರಿದ್ದರು.