Saturday, October 21, 2023

ಜಿ.ಪಂ.ತುಂಗಪ್ಪ ಬಂಗೇರ ಮತಯಾಚನೆ

Must read

ದ.ಕ. ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರವಾಗಿ ಜಿ.ಪಂ ಸದಸ್ಯ ಎಂ. ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಮಾವಿನ ಕಟ್ಟೆ ಪರಿಸರದಲ್ಲಿ ಮತ ಯಾಚನೆ ನಡೆಯಿತು. ಮಾವಿನಕಟ್ಟೆ ಯಜಮಾನ್ ಕ್ಯಾಶ್ಯು ಫ್ಯಾಕ್ಟರಿ ಯ ವರದರಾಜ ಪೈ ಅವರಲ್ಲಿಗೆ ಭೇಟಿ ನೀಡಿ ಮತ ಯಾಚಿಸಿದರು. ಬಿಜೆಪಿ ಪ್ರಮುಖ ರಾದ ಯಶೋಧರ ಶೆಟ್ಟಿ ದಂಡೆ, ಚಂದ್ರಶೇಖರ ಶೆಟ್ಟಿ, ಮಹಾಬಲ ಶೆಟ್ಟಿ, ವಿಜಯ ರೈ, ದಿನೇಶ್ ಶೆಟ್ಟಿ ದಂಬೆದಾರ್ ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.

More articles

Latest article