Wednesday, October 25, 2023

ಮಂಡಾಡಿಯಲ್ಲಿ ಮದುವಣಗಿತ್ತಿಯಿಂದ ಮತದಾನ

Must read

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಮಂಡಾಡಿ ಶಾಲೆಯಲ್ಲಿ ಮದುಮಗಳು ಮತದಾನ ಮಾಡಿದಳು. ಬಂಟ್ವಾಳ ನಿತ್ಯಾನಂದ ನಗರ ನಿವಾಸಿ ರಮ್ಯಾ ಶೆಟ್ಟಿ ಅವರು ದಿಬ್ಬಣ ಹೊರಡುವ ಮೊದಲು ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು.
ಬಳಿಕ ಗುರುವಾಯನಕೆರೆಯಲ್ಲಿ ನಡೆಯುವ ಮದುವೆಗೆ ತೆರಳಿದ ಕ್ಷಣ.

More articles

Latest article