Tuesday, October 31, 2023

ನಾಟಿ ಅಂಗನವಾಡಿಗೆ ರೋಟರಿ ನೆರವು

Must read

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ವಾಟರ್ ಪ್ಯೂರಿಫಯರ್ ಹಸ್ತಾಂತರ ಮಾಡಲಾಯಿತು.ರೋಟರಿ ಜಿಲ್ಲೆ 3181ರ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ನಾಟಿ  ಅಂಗನವಾಡಿ ಕಾರ್ಯಕರ್ತರಾದ  ಶೋಭಾ ಮತ್ತು ಬಬಿತಾರವರಿಗೆ ಹಸ್ತಾಂತರ ಮಾಡಿದರು.  ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್, ಪದಾಧಿಕಾರಿಗಳಾದ ಆಶಾಮಣಿ ರೈ, ಮಹಮ್ಮದ್ ಮುನೀರ್, ರಾಜ್ ಕುಮಾರ್ ಉಪಸ್ತಿತರಿದ್ದರು.

More articles

Latest article