Tuesday, October 17, 2023

ಗಾಳಿ ಮಳೆ

Must read

ಬಂಟ್ವಾಳ: ಬಿಸಿರೋಡಿನ ಲ್ಲಿ ಗಾಳಿ ಯ ಜೊತೆ ಮಳೆ ಸುರಿಯಿತು.

ಸಂಜೆ ಸುಮಾರು 4 .30 ರ ವೇಳೆ ಬಿಸಿರೋಡಿನ ಲ್ಲಿ ಬಾರೀ ಗಾಳಿಯ ಬಳಿಕ ಮಳೆ ಸುರಿಯಿತು.
ಕಳೆದ ಅನೇಕ ತಿಂಗಳಲ್ಲಿ ಬಿಸಿಲು ಜೋರಾಗಿದ್ದು ಜನರು ಸೆಕೆಯಿಂದ ನರಳುತ್ತಿದ್ದರು.
ಕಳೆದ ಬಾರಿ‌ ಮಾರ್ಚ್ ತಿಂಗಳಲ್ಲಿ ಮಳೆ ಸುರಿದಿತ್ತು.
ಆದರೆ ಈ ಬಾರಿ ಫೆಬ್ರವರಿ ತಿಂಗಳಿನಿಂದಲೇ ಉರಿಬಿಸಿಲಿನಿಂದ ತಾಪಮಾನವು ಏರುತ್ತಾ ಜನಜೀವನದ ಮೇಲೆ ಪ್ರಭಾವ ಬೀರಿತ್ತು.
ಇಂದು ಸಂಜೆ ಸುರಿದ ಮಳೆ ಸೆಕೆ ಕಡಿಮೆ ಮಾಡಿದೆ.
ಮಳೆಯ ನಿರೀಕ್ಷೆ ಯಿಲ್ಲದ ಕಾರಣ ಮಳೆಗೆ ಮಹಿಳೆಯರು ನೆನೆಯುತ್ತಾ ಸಾಗುವ ದ್ರಶ್ಯ ಕಂಡು ಬಂತು.
ಬಂಟ್ವಾಳ ತಾಲೂಕಿನಾದ್ಯಂತ ಗಾಳಿ ಮಳೆ ಸುರಿಯಿತು.

More articles

Latest article