ಬಂಟ್ವಾಳ: ತಾಲೂಕಿನಲ್ಲಿ ಇಂದು ಸಂಜೆ ಸುರಿದ ಬಾರೀ ಗಾಳಿ ಸಿಡಿಲು ಮಳೆಗೆ ಹಲವು ಕಡೆಗಳಲ್ಲಿ ಹಾನಿ
ಸಂಭವಿಸಿದೆ.


ರಾಷ್ಟ್ರೀಯ ಹೆದ್ದಾರಿ 75 ರ ಮಾಣಿ ಸಮೀಪದ ಬುಡೋಳಿ ರಸ್ತೆಗೆ ಅಡ್ಡಲಾಗಿ ಬ್ರಹತ್ ಗಾತ್ರದ ಮರ ಬಿದ್ದು ಸಂಚಾರ ಸ್ಥಗಿತ.

ಪೆರಾಜೆ ಬುಡೋಳಿ ಪರಿಸರದಲ್ಲಿ ಗಾಳಿಗೆ ಬುಡೋಳಿ ಪಂಚಾಯತ್ ಸದಸ್ಯ ನೀಲಯ್ಯ ಪೂಜಾರಿ ಯವರಿಗೆ ಸೇರಿದ ಹೋಟೆಲ್, ಕೇಶವ ಬಂಗೇರ ರವರ ಗೂಡಂಗಡಿ, ಅದ್ರಾಮ ರವರ ಗೂಡಂಗಡಿ ಯ ಶೀಟ್ ಹಾಳೆ, ಕಂಬಗಳು ಬಿದ್ದು ಅಪಾರ ಪ್ರಮಾಣದ ನಷ್ಟ ವುಂಟಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here