Monday, October 23, 2023

ಅಲೆತ್ತೂರು ಪಂಜುರ್ಲಿ ದೈವದ ವಾರ್ಷಿಕ ನೇಮ

Must read

ಬಂಟ್ವಾಳ: ಬಿ.ಸಿ.ರೋಡು ಬಿ.ಮೂಡ ಗ್ರಾಮದ ಅಲೆತ್ತೂರು ಪಂಜುರ್ಲಿ ದೈವದ ವಾರ್ಷಿಕ ನೇಮೋತ್ಸವ ಸೋಮವಾರ
ರಾತ್ರಿ ನಡೆಯಿತು.


ಆದಿತ್ಯವಾರ ದೈವದ ಭಂಡಾರ ಬಂದು ಆ ಬಳಿಕ ಮೂರು ದಿನಗಳ ಕಾಲ ವಾರ್ಷಿಕ ಜಾತ್ರೋತ್ಸವ ನಡೆಯುತ್ತದೆ.
ಊರಪರ ಊರಿನ ಭಕ್ತರು ಈ ನೇಮದಲ್ಲಿ ಪಾಲ್ಗೊಂಡು ದೈವದ ಪ್ರಸಾದ ಸ್ವೀಕರಿಸುತ್ತಾರೆ.

More articles

Latest article