ಬಂಟ್ವಾಳ: ಕೂರಿಯಾಳ ಗ್ರಾಮದ ಕೂರಿಯಾಳ ಗುತ್ತಿನಲ್ಲಿ ಶ್ರೀ ಉಗ್ಗೆದಲ್ತಾಯ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ಎ.22 ರಿಂದ 24ರವರೆಗೆ ವಿವಿಧ ಧಾರ್ಮಿಕ ವಿಧಾನಗಳೊಂದಿಗೆ ಜರಗಿತು.

ಬುಧವಾರ ಬೆಳಿಗ್ಗೆ 9.25 ರ ಮಿಥುನ ಲಗ್ನದಲ್ಲಿ ಸ್ವರ್ಣ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ ಚಂಡಿಕಾಯಾಗ, ಪೂರ್ಣಾಹುತಿ ನಡೆದು ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here