ಪುತ್ತೂರು: ಸಂಸಾರ ಜೋಡುಮಾರ್ಗ ಹಾಗೂ ಡಾ.ಶಿವರಾಮ ಕಾರಂತ ಸಾಹಿತ್ಯ ವೇದಿಕೆ ಹಾರಾಡಿ ಇವರ ಆಶ್ರಯದಲ್ಲಿ ನಿರತನಿರಂತ-ಬಹುವಚನಂ ಸಹಯೋಗದಲ್ಲಿ ಎರಡು ಡೂ ದಿನಗಳಲ್ಲಿ ಬೆದಿನಗಳ ಕಥಾ ಕಮ್ಮಟವು ಏಪ್ರಿಲ್ 5 ಮತ್ತು 7ರಂದು ಹಾರಾಡಿ ಸರ್ಕಾರಿ ಮಾದರಿ ಉನ್ನತ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ. ಎರಳಿಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೆ ಕಮ್ಮಟ ನಡೆಯಲಿದ್ದು ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

ಕಮ್ಮಟದಲ್ಲಿ ಕಥಾರಚನೆ, ಕಥಾನಿರೂಪಣೆ ಹಾಗೂ ಕಥಾವಾಚನದ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು.ಸಾಹಿತ್ಯರಚನೆಯಲ್ಲಿ ಆಸಕ್ತಿ, ಕಥಾನಿರೂಪಣೆ ಹಾಗೂ ವಾಚನದಲ್ಲಿ ಆಸಕ್ತಿಯುಳ್ಳವರು ಕಮ್ಮಟದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಈ ಕೆಳಗಿನ ದೂರವಾಣಿಗೆ ಕರೆ ಮಾಡಿ ಹೆಸರು ನೊಂದಾಯಿಸಬೇಕು. ಸಂಪರ್ಕಿಸಿ: 9481017606-ಮೌನೇಶ ವಿಶ್ವಕರ್ಮ
9741669646-ಪ್ರಶಾಂತ್ ಅನಂತಾಡಿ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here