ಮಕ್ಕಳು
ಪಾಸಾಗಲಿ ಫೇಲಾಗಲಿ
ಮೊದಲು
ತಿನಿಸಿ ಅವರಿಗೆ
ಸಿಹಿತಿನಿಸು!
ಮಾಡಿಯಾರು ನನಸು
ಇಂದಲ್ಲ ನಾಳೆ
ನಿಮ್ಮ ಕನಸು!

 

#ನೀ.ಶ್ರೀಶೈಲ ಹುಲ್ಲೂರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here