Wednesday, October 25, 2023

ಸಜಿಪದ ಬಿಸು ಜಾತ್ರೆಗೆ ಬಿ. ರಮಾನಾಥ ರೈ, ಮಿಥುನ್ ರೈ

Must read

ಶ್ರೀಕ್ಷೇತ್ರ ಮಿತ್ತಮಜಲು ,ಸಜಿಪಮಾಗಣೆ ಸಜಿಪದಲ್ಲಿ ಬಿಸು ಜಾತ್ರೆಗೆ ಬಿ ರಮಾನಾಥ ರೈ ಮಾಜಿ ಸಚಿವರು ಹಾಗೂ ಲೋಕಸಭಾ ಅಭ್ಯರ್ಥಿ  ಮಿಥುನ್ ರೈ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ  ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಪ್ರಕಾಶ್ ಶೆಟ್ಟಿ ಶ್ರೀಶೈಲ, ವಿಶ್ವನಾಥ್ ಬೆಳ್ಚಡ, ಸದಾನಂದ ಪಾಂಜಾ, ಯೋಗೀಶ್ ಪಣೋಲಿಬೈಲ್, ಗಿರೀಶ್ ಮೊದಲಾದವರಿದ್ದರು.

More articles

Latest article