ಬಂಟ್ವಾಳ: ಮೂಡುಪಡುಕೋಡಿ ಬೂತ್ ನಂ.75 ರಲ್ಲಿ ಸುಮಾರು 4.30 ರ ಸಮಯದಿಂದ 5.30 ರ ವರೆಗೆ ಮತಯಂತ್ರ ಕೆಟ್ಟುಹೊಗಿದ್ದು ಮತದಾನ ಮಾಡುವವರಿಗೆ ತೊಂದರೆ ಆಗಿದೆ.
ಸಂಜೆಯ ವೇಳೆ ಮತದಾನ‌ ಮಾಡುವ ಸಮಯದಲ್ಲಿ ಮತದಾರರಿಗೆ ಕಿರಿಕಿರಿ ಯಾಗಿದೆ. ಮತಯಂತ್ರ ಬದಲಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು ಕೊನೆಯಕ್ಷಣದವರಗೂ ಜನ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here