ಬಂಟ್ವಾಳ: ಎಸ್.ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ 624 ಅಂಕ ಪಡೆದು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದ ಬಂಟ್ವಾಳ ದ ವಿದ್ಯಾಗಿರಿಯ ಅಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿನಿ ಅನುಪಮಾ ಕಾಮತ್ ಅವರ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಬೇಟಿ ನೀಡಿ ಅನುಪಮಾ ಕಾಮತ್ ಅವರಿಗೆ ಸಿಹಿ ತಿನ್ನಿಸಿದರು ಬಳಿಕ ಶಾಲು ಫಲಪುಷ್ಫ ನೀಡಿ ಅಭಿನಂದಿಸಿ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರ ಸಮಿತಿ ಅದ್ಯಕ್ಷ ದೇವದಾಸ ಶೆಟ್ಟಿ, ಪುರಸಭಾ ಸದಸ್ಯ ಗೋವಿಂದ ಪ್ರಭು, ಪ್ರಮುಖರಾದ ಸುಗುಣ ಕಿಣಿ, ದುರ್ಗಾ ದಾಸ್ ಶೆಣ್ಯೆ, ರಮೇಶ್ ಕುಲಾಲ್, ಮದುಕರ ಮಲ್ಯ , ರಮೇಶ್ ಕಿಣಿ ಮತ್ತಿತರರು ಹಾಜರಿದ್ದರು