ಬಂಟ್ವಾಳ: ಮೆಲ್ಕಾರ್ ಟ್ರಾಪಿಕ್ ಪೋಲೀಸ್ ಠಾಣೆಗೆ ಎಸ್.ಐ.ಆಗಿ ಮಂಜುನಾಥ್ ಅವರು ಚಾರ್ಜ್ ತೆಗೆದುಕೊಂಡಿದ್ದಾರೆ.
ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣಾ ಎಸ್. ಐ.ಮಂಜುಳಾ ಕೆ.ಎಮ್ ಅವರು ಮಂಗಳೂರು ಡಿ.ಎಸ್.ಬಿ ಕಚೇರಿ ಗೆ ಚುನಾವಣಾ ಹಿನ್ನೆಲೆಯಲ್ಲಿ ವರ್ಗಾವಣೆಯಾದರಿಂದ ತೆರವಾದ ಸ್ಥಾನಕ್ಕೆ ಸುಳ್ಯ ಠಾಣೆಯ ಎಸ್.ಐ.ಮಂಜುನಾಥ್ ಅವರನ್ನು ಮೆಲ್ಕಾರ್ ಗೆ ವರ್ಗಾವಣೆ ಮಾಡಲಾಗಿದೆ.


