Tuesday, September 26, 2023

ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ರಥೋತ್ಸವ

Must read

ಚಿತ್ರ : ಕಿಶೋರ್ ಪೆರಾಜೆ

ಬಂಟ್ವಾಳ: ವಟಪುರ ಕ್ಷೇತ್ರ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಇಂದು ರಥೋತ್ಸವ ನಡೆಯಿತು.
ಮಲ್ಲಿಗೆ ಪ್ರಿಯ ವೆಂಕಟರಮಣನಿಗೆ ಭಕ್ತರ ಮಲ್ಲಿಗೆಯ ಅರ್ಪಿಣೆಯಾದ ಬಳಿಕ ರಥೋತ್ಸವ ನಡೆಯಿತು.

                        

More articles

Latest article