ಕೊಳ್ನಾಡು: ಸಾಲೆತ್ತೂರು ಲಯನ್ಸ್ ಕ್ಲಬ್‌ಗೆ ಗವರ್ನರ್ ಭೇಟಿ ಕಾರ್‍ಯಕ್ರಮದ ಸಂದರ್ಭದಲ್ಲಿ ಕೊಳ್ನಾಡು ಗ್ರಾಮಾಭಿವೃದ್ಧಿಯ ಸಾಧನೆಗಾಗಿ ಲಯನ್ಸ್ ಗವರ್ನರ್ ದೇವದಾಸ್ ಭಂಡಾರಿಯವರು ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹಾಗೂ ಅವರ ಪತ್ನಿ ಭಾರತಿ ಎಸ್. ಶೆಟ್ಟಿರವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮನೋರಂಜನ್ ಕರೈ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here