ಕೈಕಂಬ: ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ 78 ಅಡಿ ಉದ್ದದ ಸಾಗುವನಿ ಮರವನ್ನು ಸಾವಿರಾರು ಜನರ ಮೆರವಣಿಗೆಯೊಂದಿಗೆ ತಂದು ದೇವಳಕ್ಕೆ ಅರ್ಪಿಸಿದ ಬಳಿಕ ತೈಲಾಧಿವಾಸದಲ್ಲಿ ಇಟ್ಟು ನೂತನ ಧ್ವಜಸ್ತಂಭ ನಿರ್ಮಿಸಿದ ಬಳಿಕ ತೈಲಾಧಿವಾಸದಲ್ಲಿದ್ದ ನೂತನ ಧ್ವಜಸ್ತಂಭದ ಎಳ್ಳೆಣ್ಣೆಯನ್ನು 1/2 , ಮತ್ತು 1/4 ಲೀಟರ್ ಬಾಟಲಿಯಲ್ಲಿ ಸೇವಾದರ ನಿಗದಿಮಾಡಿ ಪ್ರಸಾದ ರೂಪದಲ್ಲಿ ದೇವಸ್ತಾನದ ವತಿಯಿಂದ ನೀಡಲಾಗುವುದು.
1/4 ಲೀಟರ್ 100, 1/2 ಲೀಟರ್ 200 ರೂ.ನಿಗದಿ ಮಾಡಲಾಗಿದೆ. ದೇವಳದ ಕೌಂಟರ್‌ನಲ್ಲಿ ರಸೀದಿ ಮಾಡಿ ಭಕ್ತಾದಿಗಳು ಪಡೆದುಕೊಳ್ಳಬಹುದು.