ಬಂಟ್ವಾಳ: ಮಾ. 14 ರಂದು ಗುರುವಾರವಪೆರಾಜೆ ಶ್ರೀ ಗುಡ್ಡಚಾಮುಂಡಿ ದೈವದ ಜಾತ್ರೋತ್ಸವ ನಡೆಯಲಿದೆ.
ಮಾ.7 ರಂದು ಪೂರ್ವಕಟ್ಟುಕ್ಟಲೆಯಂತೆ ಬೆಳಿಗ್ಗೆ ಗುತ್ತುವಿನ ಮನೆಯವರು ಹಾಗೂ ದೈವದ ಚಾಕರಿಯವರ ಕೂಡುವಿಕೆಯಲ್ಲಿ ಗೊನೆ ಕಡಿದು ಕೋಳಿಗುಂಟ ನಡೆಯುತ್ತದೆ.

ಅಬಳಿಕ ಮಾ.13 ರಂದು ಸಂಜೆ ಪೆರಾಜೆ ಯುವಕ ಮಂಡಲ ದವರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಅದೇ ದಿನ ರಾತ್ರಿ ಭಂಡಾರಿಯೇರಿ ಮುಂಜಾನೆಯ ವೇಳೆ ಮಾರಿಪೂಜೆ ನಡೆಯುತ್ತದೆ.ಮರುದಿನ ಸಂಜೆ ಗುಡ್ಡಚಾಮುಂಡಿ ದೈವಕ್ಕೆ ನೇಮ ನಡೆದು ಪ್ರಸಾದ ವಿತರಣೆ ನಡೆಯುತ್ತದೆ.