Tuesday, October 24, 2023

ಮಿಥುನ್ ರೈ ಪರ ಕಾಂಗ್ರೆಸ್ ಬಹಿರಂಗ ಸಭೆಗೆ ಫರಂಗಿಪೇಟೆಯಲ್ಲಿ ಚಾಲನೆ

Must read

ಬಂಟ್ವಾಳ, ಮಾ. ೩೦: ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಕಾಂಗ್ರೆಸ್ ಬಹಿರಂಗ ಸಭೆಗೆ ಶನಿವಾರ ರಾತ್ರಿ ಫರಂಗಿಪೇಟೆಯಲ್ಲಿ ಚಾಲನೆ ನೀಡಲಾಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯೋಧರ ಹೆಸರಿನಲ್ಲಿ ಬಿಜೆಪಿ‌ ರಾಜಕೀಯ ಮಾಡುತ್ತಿದೆ. ಅದಲ್ಲದೆ, ದೇಶದ ಭದ್ರತೆ ಮಾಡಿದ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ ಹಾಗೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಇಂತಹ ಸರ್ಜಿಕಲ್ ಸ್ಟೈಕ್ ಮಾಡಿದ್ದು, ಯೋಧರ ಹೆಸರಿನಲ್ಲಿ ರಾಜಕೀಯ ಮಾಡದೇ ಕಾಂಗ್ರೆಸ್ ಯೋಧರಿಗೇ ಬಿಟ್ಟಿದೆ ಎಂದರು.
ಬಿಜೆಪಿ ಕೋಮದಲ್ಲಿದ್ದು, ಸುಳ್ಳಿನ ಕಥೆಗಳನ್ನು ಹೇಳಿಕೊಂಡು‌ ಮತ್ತೆ ಉಸಿರಾಡುತ್ತಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮತದಾನದ ಹಕ್ಕನ್ನು ಕಸಿಲಾಗುತ್ತದೆ. ಪ್ರಜಾಪ್ರಭುತ್ವ ನಾಶ ರೂಪುಗೊಳ್ಳಬಹುದು ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಮಿಥನ್ ರೈ ಮಾತನಾಡಿ, ಬಿಜೆಪಿಯ ಭದ್ರ ಕೋಟೆಯನ್ನು ಪರಿವರ್ತನೆ ಮಾಡುವ ಸಂಕಲ್ಪ ಕಾರ್ಯಕರ್ತರು‌ ಮಾಡಬೇಕಿದೆ. ದ.ಕ.ದಲ್ಲಿ ಬದಲಾವಣೆಯನ್ನು ಕೇವಲ ಕಾಂಗ್ರಸ್ ಬಿಜೆಪಿ ಪಕ್ಷದ ನಾಯಕರು ಬದಲಾವಣೆ ಅಗತ್ಯವಿದೆ ಎಂದು ಕಳೆದ ೧೦ ವರ್ಷಗಳಲ್ಲಿ ದ.ಕ. ಅಭಿವೃದ್ಧಿಗೆ ಧಕ್ಕೆ ಉಂಟಾಗುತರತಿದೆ. ಜಿಲ್ಲೆಗೆ ಜಿಲ್ಲೆಗೆ ಬೆಂಕಿ ಹಚ್ಚುವ ಕೆಲಸವನ್ನು ಸಂಸದರೇ ಮಾಡುತ್ತಿದ್ದಾರೆ. ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲೇ ಉದ್ಯೋಗ ಸೃಷ್ಟಿ ಮಾಡುವ ಕೆಲಸವಾಗಬೇಕಾಗಿದೆ. ಇನ್ನಿರುವ ೨೦ದಿನಗಳ ಕಾಲ ಕಾರ್ಯಕರ್ತರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಅಭಿವೃದ್ಧಿಯೇ ನಮ್ಮ ಮಂತ್ರವಾಗಿಸಿ, ಮಿಥುನ್ ರೈ ಅವರನ್ನು ಗೆಲ್ಲಿಸಬೇಕಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾತನಾಡಿ ನಮಗೆ ಎಡಪಂಥೀಯ ವಾದವೂ ಬೇಡ ಬಲ ಪಂಥೀಯ ವಾದವೂ ಬೇಡ ನಾವು ನೇರ ಪಂಥೀಯ ವಾದದೊಂದಿಗೆ ಮುನ್ನಡೆ ಯೋಣ

ವೇದಿಕೆಯಲ್ಲಿ
ಪಕ್ಷದ ಪ್ರಮುಖರಾದ ಅಬ್ಬಾಸ್ ಅಲಿ, ಮಮತಾ ಗಟ್ಟಿ, ಇಕ್ಬಾಲ್ ಸುಜೀರ್, ಶಾಹುಲ್ ಹಮೀದ್, ರಮ್ಲಾನ್ ಮಾರಿಪಳ್ಳ, ಹಾಶಿರ್ ಪೆರಿಮಾರ್, ಆಸಿಫ್ ಇಕ್ಬಾಲ್, ಲಿಡಿಯೋ ಪಿಂಟೋ, ವೃಂದಾ ಪೂಜಾರಿ, ಭಾಸ್ಕರ್ ರೈ, ಕೆ.ಇ.ಎಲ್ ಇಸ್ಮಾಯಿಲ್, ಶೋಭಾ, ಇಕ್ಬಾಲ್ ಸುಜೀರ್, ಮುಹಮ್ಮದ್ ಮೋನು, ಮಮ್ತಾಝ್ ಸುಜೀರು, ಮುಸ್ತಫಾ ಅಮೆಮಾರ್, ಝಾಹಿರ್ ಅಬ್ಬಾಸ್, ರಿಯಾಝ್ ಕುಂಪನಮಜಲು, ರಫೀಕ್ ಪೆರಿಮಾರ್, ಕಿಶೋರ್ ಸುಜೀರು, ಮಜೀದ್ ಪೆರಿಮಾರ್,
ಪ್ರಶಾಂತ್ ಕಾಜವ, ಎಂ.ಕೆ. ಮುಹಮ್ಮದ್, ಸಲಾಂ ಮಲ್ಲಿ, ಇಸ್ಮಾಯಿಲ್, ಹಕೀಂ ಮಾರಿಪಳ್ಳ, ಅಬ್ದುಲ್ ಸಮದ್, ಇಮ್ತಿಯಾಝ್ ತುಂಬೆ, ಶುಭೋದಯ ಆಳ್ವ, ಶ್ರೀಶೈಲ, ಜಯಶೀಲ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್ ಸ್ವಾಗತಿಸಿ, ಪ್ರಸ್ತಾವಿಸಿದರು. ಮುಹಮ್ಮದ್ ಗಝಾಲಿ ನಿರೂಪಿಸಿದರು.
[9:20 PM, 3/30/2019] kishorbcroad: ಬಂಟ್ವಾಳ, ಮಾ. ೩೦: ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಕಾಂಗ್ರೆಸ್ ಬಹಿರಂಗ ಸಭೆಗೆ ಶನಿವಾರ ರಾತ್ರಿ ಫರಂಗಿಪೇಟೆಯಲ್ಲಿ ಚಾಲನೆ ನೀಡಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯೋಧರ ಹೆಸರಿನಲ್ಲಿ ಬಿಜೆಪಿ‌ ರಾಜಕೀಯ ಮಾಡುತ್ತಿದೆ. ಅದಲ್ಲದೆ, ದೇಶದ ಭದ್ರತೆ ಮಾಡಿದ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ ಹಾಗೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಇಂತಹ ಸರ್ಜಿಕಲ್ ಸ್ಟೈಕ್ ಮಾಡಿದ್ದು, ಯೋಧರ ಹೆಸರಿನಲ್ಲಿ ರಾಜಕೀಯ ಮಾಡದೇ ಕಾಂಗ್ರೆಸ್ ಯೋಧರಿಗೇ ಬಿಟ್ಟಿದೆ ಎಂದರು.
ಬಿಜೆಪಿ ಕೋಮದಲ್ಲಿದ್ದು, ಸುಳ್ಳಿನ ಕಥೆಗಳನ್ನು ಹೇಳಿಕೊಂಡು‌ ಮತ್ತೆ ಉಸಿರಾಡುತ್ತಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮತದಾನದ ಹಕ್ಕನ್ನು ಕಸಿಲಾಗುತ್ತದೆ. ಪ್ರಜಾಪ್ರಭುತ್ವ ನಾಶ ರೂಪುಗೊಳ್ಳಬಹುದು ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಮಿಥನ್ ರೈ ಮಾತನಾಡಿ, ಬಿಜೆಪಿಯ ಭದ್ರ ಕೋಟೆಯನ್ನು ಪರಿವರ್ತನೆ ಮಾಡುವ ಸಂಕಲ್ಪ ಕಾರ್ಯಕರ್ತರು‌ ಮಾಡಬೇಕಿದೆ. ದ.ಕ.ದಲ್ಲಿ ಬದಲಾವಣೆಯನ್ನು ಕೇವಲ ಕಾಂಗ್ರಸ್ ಬಿಜೆಪಿ ಪಕ್ಷದ ನಾಯಕರು ಬದಲಾವಣೆ ಅಗತ್ಯವಿದೆ ಎಂದು ಕಳೆದ ೧೦ ವರ್ಷಗಳಲ್ಲಿ ದ.ಕ. ಅಭಿವೃದ್ಧಿಗೆ ಧಕ್ಕೆ ಉಂಟಾಗುತರತಿದೆ. ಜಿಲ್ಲೆಗೆ ಜಿಲ್ಲೆಗೆ ಬೆಂಕಿ ಹಚ್ಚುವ ಕೆಲಸವನ್ನು ಸಂಸದರೇ ಮಾಡುತ್ತಿದ್ದಾರೆ. ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲೇ ಉದ್ಯೋಗ ಸೃಷ್ಟಿ ಮಾಡುವ ಕೆಲಸವಾಗಬೇಕಾಗಿದೆ. ಇನ್ನಿರುವ ೨೦ದಿನಗಳ ಕಾಲ ಕಾರ್ಯಕರ್ತರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಅಭಿವೃದ್ಧಿಯೇ ನಮ್ಮ ಮಂತ್ರವಾಗಿಸಿ, ಮಿಥುನ್ ರೈ ಅವರನ್ನು ಗೆಲ್ಲಿಸಬೇಕಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾತನಾಡಿ ನಮಗೆ ಎಡಪಂಥೀಯ ವಾದವೂ ಬೇಡ ಬಲ ಪಂಥೀಯ ವಾದವೂ ಬೇಡ ನಾವು ನೇರ ಪಂಥೀಯ ವಾದದೊಂದಿಗೆ ಮುನ್ನಡೆ ಯೋಣ

ವೇದಿಕೆಯಲ್ಲಿ
ಪಕ್ಷದ ಪ್ರಮುಖರಾದ ಅಬ್ಬಾಸ್ ಅಲಿ, ಮಮತಾ ಗಟ್ಟಿ, ಇಕ್ಬಾಲ್ ಸುಜೀರ್, ಶಾಹುಲ್ ಹಮೀದ್, ರಮ್ಲಾನ್ ಮಾರಿಪಳ್ಳ, ಹಾಶಿರ್ ಪೆರಿಮಾರ್, ಆಸಿಫ್ ಇಕ್ಬಾಲ್, ಲಿಡಿಯೋ ಪಿಂಟೋ, ವೃಂದಾ ಪೂಜಾರಿ, ಭಾಸ್ಕರ್ ರೈ, ಕೆ.ಇ.ಎಲ್ ಇಸ್ಮಾಯಿಲ್, ಶೋಭಾ, ಇಕ್ಬಾಲ್ ಸುಜೀರ್, ಮುಹಮ್ಮದ್ ಮೋನು, ಮಮ್ತಾಝ್ ಸುಜೀರು, ಮುಸ್ತಫಾ ಅಮೆಮಾರ್, ಝಾಹಿರ್ ಅಬ್ಬಾಸ್, ರಿಯಾಝ್ ಕುಂಪನಮಜಲು, ರಫೀಕ್ ಪೆರಿಮಾರ್, ಕಿಶೋರ್ ಸುಜೀರು, ಮಜೀದ್ ಪೆರಿಮಾರ್,
ಪ್ರಶಾಂತ್ ಕಾಜವ, ಎಂ.ಕೆ. ಮುಹಮ್ಮದ್, ಸಲಾಂ ಮಲ್ಲಿ, ಇಸ್ಮಾಯಿಲ್, ಹಕೀಂ ಮಾರಿಪಳ್ಳ, ಅಬ್ದುಲ್ ಸಮದ್, ಇಮ್ತಿಯಾಝ್ ತುಂಬೆ, ಶುಭೋದಯ ಆಳ್ವ, ಶ್ರೀಶೈಲ, ಜಯಶೀಲ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್ ಸ್ವಾಗತಿಸಿ, ಪ್ರಸ್ತಾವಿಸಿದರು. ರಫೀಕ್ ಪೆರಿಮಾರ್ ವಂದಿಸಿದರು
ಮುಹಮ್ಮದ್ ಗಝಾಲಿ ನಿರೂಪಿಸಿದರು

More articles

Latest article