Tuesday, October 17, 2023

ಕೂಜಪ್ಪಾಡಿಯಲ್ಲಿ ಶ್ರೀ ರಾಜನ್ ದೈವ ಗುಳಿಗ ಕೋಲ ಸೇವೆ

Must read

ವಿಟ್ಲ : ವಿಟ್ಲ ಕೂಜಪ್ಪಾಡಿಯಲ್ಲಿ ಪುನರ್ ನಿರ್ಮಾಣಗೊಂಡ ದೈವ ಸಾನಿಧ್ಯದ ಕಟ್ಟೆಯಲ್ಲಿ ಶ್ರೀ ರಾಜನ್ ದೈವ ಗುಳಿಗ ಕೋಲ ಸೇವೆ ನಡೆಯಿತು. ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಮೊದಲಾದವರು ಉಪಸ್ಥಿತರಿದ್ದರು.

More articles

Latest article