Monday, September 25, 2023
More

  ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಸಂಭ್ರಮದ ಮಹಾಶಿವರಾತ್ರಿ, ಮಹಾರಥೋತ್ಸವ

  Must read

  ಬಂಟ್ವಾಳ : ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಾ.2ರಿಂದ ಆರಂಭಗೊಂಡ ಮಹಾಶಿವರಾತ್ರಿ ಜಾತ್ರೋತ್ಸವವು ಪೂರ್ವ ಸಂಪ್ರದಾಯದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಂಭ್ರಮದಿಂದ ಮಾ.6ರಂದು ಸಂಪನ್ನಗೊಂಡಿತು.

  More articles

  LEAVE A REPLY

  Please enter your comment!
  Please enter your name here

  Latest article