ಬಂಟ್ವಾಳ: ಅರೆಬೆಟ್ಟು ಆರ್‍ಳಿದಡಿ ಶ್ರೀ ಅರಸು ಗುಡ್ಡೆಚಾಮುಂಡಿ ಪ್ರಧಾನಿ ಪಂಜುರ್ಲಿ ಬಂಟೆದಿ ಮಲೆಕೊರತಿ ದೈವಗಳ ದೊಂಪದ ಬಲಿ ನೇಮೋತ್ಸವ ಮಾ.26ರಂದು ಮಂಗಳವಾರ ಅರೆಬೆಟ್ಟು ಗ್ರಾಮದ ಆರ್‍ಳಿದಡಿ ಎಂಬಲ್ಲಿ ನಡೆಯಲಿದೆ. ಮಾ.26ರಂದು ಸಂಜೆ ಮಾಣಿಗುತ್ತುವಿನಿಂದ ಭಂಡಾರ ಹೊರಡುವುದು, ರಾತ್ರಿ 8 ಗಂಟೆಗೆ ನಾಟಕ ಪ್ರದರ್ಶನ, ಹಾಗೂ ರಾತ್ರಿ 11.30 ರಿಂದ ಶ್ರೀ ದೈವಗಳಿಗೆ ನೇಮೋತ್ಸವ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here