Thursday, October 26, 2023

ಬ್ರಹ್ಮಕಲಶೋತ್ಸವ ಪೊರ್ಲು ಹಾಡು ಬಿಡುಗಡೆ

Must read

ಬಂಟ್ವಾಳ: ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶದ ಸಂದರ್ಭದಲ್ಲಿ Daare.in ನಿರ್ಮಾಣದಲ್ಲಿ. HK ನೈನಾಡು ಸಾಹಿತ್ಯದಲ್ಲಿ, ಸೃಜನ್ ಕುಮಾರ್ ತೋನ್ಸೆ ಸಂಗೀತ ಮತ್ತು ಗಾಯನದಲ್ಲಿ ಮೂಡಿಬಂದ ತುಳು ವೀಡಿಯೋ ಹಾಡು ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ದಾರೆ.ಇನ್ ನ ಮೋಕ್ಷನ್ ಪೊಳಲಿ, ಕೀರ್ತಿರಾಜ್ ವಾಮಂಜೂರು, ಕಿಶೋರ್, ದಿನೇಶ್ ಸುವರ್ಣ ಉಪಸ್ಥಿತರಿದ್ದರು.

More articles

Latest article