Friday, October 27, 2023

ನಾಳೆ ಮಾ.26 ರಂದು ಬಂಟ್ವಾಳದಲ್ಲಿ ವಿದ್ಯುತ್ ವ್ಯತ್ಯಯ

Must read

ಬಂಟ್ವಾಳ: ಬಿ.ಸಿ.ರೋಡ್ ಪ್ರದೇಶದಲ್ಲಿ ಐಪಿಡಿಎಸ್ ಕೇಂದ್ರ ಸರಕಾರದ ಯೋಜನೆಯಡಿ ವಿದ್ಯುತ್ ತಂತಿಗಳನ್ನು ಬದಲಾಯಿಸುವ ಕಾಮಗಾರಿ ನಡೆಯುವುದರಿಂದ ಮಾ. 26 ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಬಂಟ್ವಾಳ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಪ್ರದೇಶಗಳಾದ ಬಿ.ಸಿ.ರೋಡ್, ಬಂಟ್ವಾಳ, ಸಿದ್ದಕಟ್ಟೆ ಫೀಡರ್‌ಗಳು ಹಾಗೂ ಪಾಣೆಮಂಗಳೂರು-ನರಿಕೊಂಬು ಮತ್ತು ಶಂಭೂರು ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಬಂಟ್ವಾಳ ಉಪವಿಭಾಗದ ಪ್ರಕಟನೆ ತಿಳಿಸಿದೆ.

More articles

Latest article