ಬಂಟ್ವಾಳ: ನಿನ್ನೆ ನಡೆದ ತುಮುಲ ಕಿರುಚಿತ್ರ ಬಿಡುಗಡೆ ಸಮಾರಂಭವು ಬಂಟ್ವಾಳದ ಸ್ವರ್ಣಸೌಧದಲ್ಲಿ ನಡೆಯಿತು.
ಬಿ.ನಾಗೇಂದ್ರ ಬಾಳಿಗ ಇವರು ದೀಪ ಬೆಳಗಿಸಿ ತಂಡದ ಸದಸ್ಯರಿಗೆ ಶುಭಹಾರೈಸಿದರು.


ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಭಾಮಿ ಸುಧಾಕರ ಶೆಣೈ ಅವರು ಸಮಾಜಕ್ಕೆ ಒಂದು ಕಿವಿಮಾತು ಈ ಕಿರುಚಿತ್ರದಿಂದ ಸಿಗಲಿ ಎಂದು ಹಾರೈಸಿದರು.
ಡಿವಿಡಿಗಳನ್ನು ಗೌರಿ ಭಟ್ ಅವರು ಬಿಡುಗಡೆ ಗೊಳಿಸಿದರು. ಸಂಗೀತ ನಿರ್ದೇಶಕ ಭಾಸ್ಕರ್ ರಾವ್ ಬಿ.ಸಿ.ರೋಡ್, ಪತ್ರಕರ್ತ ಹರೀಶ್ ಮಾಂಬಾಡಿ ಹಾಗು ತುಮುಲ ಚಿತ್ರ ತಂಡದ ಸದಸ್ಯರು ಉಪಸ್ಥಿತಿ ಇದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here