ಬಂಟ್ವಾಳ: ಬಂಟ್ವಾಳ ಶಾಸಕರ ನಿಧಿಯಿಂದ ಬೊಳಂತೂರು ತುಳಸೀವನದಲ್ಲಿ ಅಳವಡಿಸಲಾದ ಹೈಮಾಸ್ಕ್ ದೀಪವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ವೆಂಕಟರಮಣ ಬಳ್ಳೂಕರಾಯ, ಹರೀಶ್ ತುಳಸಿವನ,ಸಂಕಪ್ಪ, ಮುತ್ತಪ್ಪ, ಸುದಾಕರ ರೈ, ನೇಮಿರಾಜ ರೈ, ಶಾಂತರಾಮ ಶೆಟ್ಟಿ,ಕರುಣಾಕರ ರೈ, ಶಿನಪ್ಪ ಕೊಕ್ಕಪುಣಿ, ನಾರಾಯಣ ಟೈಲರ್, ರಮೇಶ್ ಗುಂಡಿಮಜಲು, ವೆಂಕಟರಮಣ ತುಳಸೀವನ, ಉಮೇಶ್, ಬಾಬು ನಾಯ್ಕ, ಯೋಗೀಶ್, ಬಾಲಕೃಷ್ಣ ಸೆರ್ಕಳ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here