Tuesday, September 26, 2023

ಸೊರ್ನಾಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಐಸಾಕ್ ವಾಸ್ ಅವಿರೋಧವಾಗಿ ಆಯ್ಕೆ

Must read

ಬಂಟ್ವಾಳ: ಸೊರ್ನಾಡು ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ 12 ಮಂದಿ ಅವಿರೋಧವಾಗಿ  ಆಯ್ಕೆಯಾಗಿದ್ದು , ಸಂಘದ ಅಧ್ಯಕ್ಷರಾಗಿ ಐಸಾಕ್ ವಾಸ್ ರವರು ಎರಡನೇ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ.

More articles

Latest article