Wednesday, November 1, 2023

ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಸಂಸ್ಥಾಪನಾ ದಿನಾಚರಣೆ

Must read

ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಇದರ ೩೦ನೆ ವಾರ್ಷಿಕಚರಣೆ ಅಂಗವಾಗಿ ಬಂಟ್ವಾಲ ಎಸ್ಕೆಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಬಂಟ್ವಾಳ ಶಾಖೆಯ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷ ಹೈದರ್ ಅಲಿ ಬಂಟ್ವಾಳ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಸ್ತಾದ್ ಉಸ್ಮಾನ್ ದಾರಿಮಿ, ಸದರ್ ಮುಅಲ್ಲಿಂ ಸಿದ್ದೀಕ್ ರಹ್ಮಾನಿ, ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್, ಹಾಜಿ ಶಾಫಿ ಉಪಸ್ಥಿತರಿದ್ದರು.

More articles

Latest article