Monday, September 25, 2023
More

    ಫೆ.24ರಂದು ಬೃಹತ್ ರಕ್ತದಾನ ಶಿಬಿರ

    Must read

    ಬಂಟ್ವಾಳ: ಕರ್ನಾಟಕ ಸ್ಟೂಡೆಂಟ್ಸ್ ಫೆಡರೇಶನ್ ssf ಮಂಚಿ ಸೆಕ್ಟರ್‍ ಇದರ ಆಶ್ರಯದಲ್ಲಿ ಎ.ಜೆ.ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ ಹಾಗೂ ಗಾಲಿ ಕುರ್ಚಿ ವಿತರಣೆ ಫೆ.24 ರ ಆದಿತ್ಯವಾರದಂದು ಬೆಳಿಗ್ಗೆ ದ.ಕ.ಜಿ.ಪಂ.ಹಿರಿಯ ಪಾಥಮಿಕ ಶಾಲೆ ಮಂಚಿ ಕುಕ್ಕಾಜೆ ಇಲ್ಲಿ ನಡೆಯಲಿದೆ.

    More articles

    LEAVE A REPLY

    Please enter your comment!
    Please enter your name here

    Latest article