Thursday, September 28, 2023

ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಆರ್ಥಿಕ ನೆರವು

Must read

ಬಂಟ್ವಾಳ: ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ಸದಸ್ಯರಾದ ವಾಸಪ್ಪ ಪೂಜಾರಿ ಗಡಂಗಿನ ಗುಡ್ಡೆ ಹಾಗೂ ಲಿಂಗಪ್ಪ ಪೂಜಾರಿ ಭಾಗೀರಥಿ ಕೋಡಿ ಇವರ ಅಸೌಖ್ಯದ ನಿಮಿತ್ತ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ನಿರ್ದೇಶಕರುಗಳಾದ ಅಶೋಕ್ ಆರ್., ಕೃಷ್ಣಪ್ಪ ಪೂಜಾರಿ ಬಾಳ್ತಿಲ, ಕಾರ್ಯದರ್ಶಿ ಯೋಗೀಶ್ ಅಮೀನ್ ಹಾಜರಿದ್ದರು.

More articles

Latest article