ಉಜಿರೆ: ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಮಂಗಳವಾರ ರತ್ನಗಿರಿಯಲ್ಲಿ 216 ಕಲಶಗಳಿಂದ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ ನಡೆಯಿತು. ಯಜ್ಞ ಶಾಲೆಯಲ್ಲಿ ಯಾಗಮಂಡಲಾರಾಧನೆ, ಧ್ವಜ ಪೂಜೆ, ಶ್ರೀಬಲಿ ವಿಧಾನ ನಡೆಯಿತು.
ಪ್ರಜಾತಂತ್ರ ಗಣರಾಜ್ಯ ದೇಶವಾದ ಭಾರತದಲ್ಲಿ ಜಾತಿ ಮತ ಪಂಥ ಬೇಧವಿರದೆಎಲ್ಲರೂ ಸಮಾನರು. ಸಮಾಜವಾದಿ ರಾಷ್ಟ್ರವಾದ ಇಲ್ಲಿ ಎಲ್ಲರಿಗೂ ಹಕ್ಕುಗಳಿವೆ. ಅವುಗಳನ್ನು ಸದ್ವಿನಿಯೋಗಿಸುತ್ತಾ ಬಾಳಿದರೆ ಅಂಥವರಿಗೆ ಒಳಿತಾಗುತ್ತದೆ.
ಗಣರಾಜ್ಯ ನೀತಿಸಂಹಿತೆ ಸಂವಿಧಾನವನ್ನು ಗೌರವಿಸುತ್ತ, ನಮ್ಮಜೀವನ ಮೌಲ್ಯಗಳನ್ನು...