Wednesday, October 25, 2023

ಶ್ರೀ ಪದ್ಮಾವತಿ ದೇವಿ ಕಟ್ಟೆಯಲ್ಲಿ ವರ್ಷಾವಧಿ ಪೂಜೆ

Must read

ವಿಟ್ಲ: ಬೆಳಿಯೂರುಕಟ್ಟೆ ಮಲೆತ್ತಿಕಲ್ಲು ಶ್ರೀ ಪದ್ಮಾವತಿ ದೇವಿ ಕಟ್ಟೆ ಸಮಿತಿ ವತಿಯಿಂದ ಶ್ರೀ ಪದ್ಮಾವತಿ ದೇವಿ ಕಟ್ಟೆಯಲ್ಲಿ, ದೈವಗಳ ಕಟ್ಟೆಗಳಲ್ಲಿ ವರ್ಷಾವಧಿ ಪೂಜೆ, ತಂಬಿಲ ಸೇವೆ, ದುರ್ಗಾನಮಸ್ಕಾರ ಪೂಜೆ ನಡೆಯಿತು.

More articles

Latest article