ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಮಯ್ಯರಬೈಲು ನಲ್ಲಿರುವ ಶ್ರೀ ಕಲ್ಲುರ್ಟಿ ದೇವಸ್ಥಾನದ ವಾರ್ಷಿಕ ಕೋಲ ಫೆ.9 ರಂದು ಶನಿವಾರ ರಾತ್ರಿ 9 .30 ನಡೆಯಲಿದೆ . ರಾತ್ರಿ 8 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮರುದಿನ ಫೆ.10 ರಂದು ಸಂಜೆ ಅಗೆಲು ಸೇವೆ ನಡೆಯಲಿದೆ, ಈ ಎರಡು ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳಲು ಅಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
