Thursday, October 19, 2023

ಶ್ರೀ ಜಠಾಧಾರಿ ದೈವದ ಮೈಮೆ

Must read

ವಿಟ್ಲ : ಪಾರ್ಥಂಪಾಡಿ ಚಾವಡಿಯ ಪಟ್ಟದ ದೈವ ಶ್ರೀ ಜಠಾಧಾರಿ ದೈವದ ದೈವಸ್ಥಾನ, ಶ್ರೀ ನಾಗ ಸಾನ್ನಿಧ್ಯ ಮತ್ತು ಗುಳಿಗನ ಕಟ್ಟೆ, ಸ್ಥಾನ ಪ್ರದಾನ, ಪುನಃಪ್ರತಿಷ್ಠೆಯಾದ ಬಳಿಕ ಶ್ರೀ ಜಠಾಧಾರಿ ದೈವದ ಮೈಮೆ ನಡೆಯಿತು.

More articles

Latest article