Friday, October 20, 2023

ಕಲ್ಲಡ್ಕ: ಸಾಮೂಹಿಕ ಸೂರ್ಯನಮಸ್ಕಾರ

Must read

ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆಕಲ್ಲಡ್ಕದಲ್ಲಿ ರಥಸಪ್ತಮಿ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯನಮಸ್ಕಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಾಲಿಕಯ್ಯಗುತ್ತೇದಾರ್‌ ಅಫ್ಜಲ್ ಪುರ ವಿಧಾನಸಭಾ ಸದಸ್ಯರು, ಕೆ.ಲಕ್ಷ್ಮೀನಾರಾಯಣ ಬೈಂದೂರು ಮಾಜಿ ಶಾಸಕರು, ರಾಮಕೃಷ್ಣ ಶೇರಿಗಾರ್‌ ಗುತ್ತಿಗೆದಾರರು, ಜಯಾನಂದ ಹೊಳ್ಳೆಂದಾರ್ ಮಾಜಿ ಧರ್ಮದರ್ಶಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಪ್ರೇರಣಾ ಡಿ ಕೆ ಬೆಂಗಳೂರು ನಗರದ ಬಿಜೆಪಿ ರೈತಮೋರ್ಚಾ ಕಾರ್ಯದರ್ಶಿ, ವಿವೇಕಾನಂದ ವಿದ್ಯಾವರ್ಧಕಸಂಘ ಪುತ್ತೂರು ಇದರ ಅಧ್ಯಕ್ಷರಾದ ಪ್ರಭಾಕರ ಭಟ್‌ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರು, ಸಹಸಂಚಾಲಕರು, ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

More articles

Latest article