Wednesday, October 18, 2023

ಇರಾ ಗ್ರಾಮ ಪಂಚಾಯತಿಗೆ ಡಾ.ಧರಣಿ ದೇವಿ ಭೇಟಿ

Must read

ಬಂಟ್ವಾಳ: ಜನಪ್ರೀಯ ಸಾಹಿತಿ ಹಾಗೇ ಮೈಸೂರು ಪೋಲಿಸ್ ತರಬೇತಿ ಇಲಾಖೆಯಲ್ಲಿ ಪ್ರಾಂಶುಪಾಲರಾದ ಡಾ ಧರಣಿ ದೇವಿ ಮಾಲಗತ್ತಿ IPS ರವರು ಇಂದು ತನ್ನ ಹುಟ್ಟೂರಾದ ಇರಾ ಗ್ರಾಮ ಪಂಚಾಯತಿ ಭೇಟಿ ಮಾಡಿ ತಾವು ಬರೆದ ಪುಸ್ತಕವನ್ನು ಗ್ರಂಥಾಲಯಕ್ಕೆ ಉಡುಗೊರೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಸಾಹಿತಿ ಚಂದ್ರಕಲ ನಂದಾವರ ,ಇರಾ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಝಾಕ್ ಕುಕ್ಕಾಜೆ , ನಮ್ಮ ಇರಾ.ಕಾಮ್ ಸಂಪಾದಕರಾದ ಎ.ಜೆ ಪರಪ್ಪು ಹಾಗೂ ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಕೃಷ್ಣರಾಜ್ ರೈ ಕುಕ್ಕಾಜೆ ಉಪಸ್ಥಿತಿಯಿದ್ದರು.

More articles

Latest article