Monday, September 25, 2023
More

    ಜ.11ರಂದು ವಿದ್ಯುತ್ ಇಲ್ಲ

    Must read

    ವಿಟ್ಲ: ವಿಟ್ಲ ಪುತ್ತೂರು ರಸ್ತೆಯಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ನಡೆಯಲಿರುವುದರಿಂದ ಜ. 11 ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆ 110/11ಕೆವಿ ವಿಟ್ಲ ಉಪಕೇಂದ್ರದಿಂದ ಹೊರಡುವ ವಿಟ್ಲ, ಕನ್ಯಾನ, ಪೆರುವಾಯಿ 11 ಕೆ ವಿ ಫೀಡರ್ಗಳ ವಿದ್ಯುತ್ ವ್ಯತಯ ಆಗುವುದರಿಂದ ಗ್ರಾಹಕರು ಸಹಕರಿಸಬೇಕೆಂದು ಕೋರಲಾಗಿದೆ.

    More articles

    LEAVE A REPLY

    Please enter your comment!
    Please enter your name here

    Latest article