ಬಂಟ್ವಾಳ: ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಸರಪಾಡಿಯ ಅಲ್ಲಿಪಾದೆ ಯಲ್ಲಿ ಬ್ಯಾಂಕ್ ಮುಂಬಾಗದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು.

ಈ ಸಂಧರ್ಭದಲ್ಲಿ ನಾವೂರ ಗ್ರಾ.ಪಂ.ಅಧ್ಯಕ್ಷ ಗುಲಾಬಿ, ಸರಪಾಡಿ ತಾ.ಪಂ.ಸದಸ್ಯೆ ಸ್ವಪ್ನ ವಿಶ್ವನಾಥ ಪೂಜಾರಿ, ಗ್ರಾ.ಪಂ.ಸದಸ್ಯ ಸುವರ್ಣ ಕುಮಾರ್‍ ಜೈನ್,  ಪ್ರಮುಖರಾದ ಸಂಪತ್ ಕುಮಾರ್ , ಡೆನ್ಜಿಲ್, ವಿನ್ಸೆಂಟ್ ಪಿಂಟೋ, ಅದಂ ಕುಂಜ್ಞಿ, ಫಾರೂಕ್, ಶಿವಪ್ಪ ಪೂಜಾರಿ, ವಿಜೇತ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here