ಬಂಟ್ವಾಳ: ವಿಜಯ ಬ್ಯಾಂಕ್ ವಿಲೀನಾ ವಿರೋಧಿಸಿ ವಲಯ ಕಾಂಗ್ರೆಸ್ ತುಂಬೆ ಆಶ್ರಯದಲ್ಲಿ ವಿಜಯ ಬ್ಯಾಂಕ್ ಮುಂಬಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರಮುಖರಾದ ಕರ್ನಾಟಕ ಸರಕಾರ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಮುಡಿಪು ಬ್ಲಾಕ್ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಮುಂಚೂಣಿ ಘಟಕದ ಅಧ್ಯಕ್ಷರು ಅಮೀರ್ ಅಹಮ್ಮದ್ ತುಂಬೆ, ನಿಸಾರ್ ರಾಮಲ್ಕಟ್ಟೆ, ಇಮ್ತಿಯಾಜ್ ತುಂಬೆ, ಮೋನಪ್ಪ ಮಜಿ, ವಲಯ ಅಧ್ಯಕ್ಷರಾದ ಗಣೇಶ್ ಸಾಲಿಯಾನ್, ಬೂತ್ ಅಧ್ಯಕ್ಷರು ಪ್ರವೀಣ್ ತುಂಬೆ, ಜಗದೀಶ್ ಗಟ್ಟಿ, ಮಾಧವ, ಮಾಬಲ, ಪ್ರಮುಖರಾದ ಯಶ್ವಂತ್ ಶೆಟ್ಟಿ, ಸಂಜಿತ್ ಪೂಜಾರಿ ತುಂಬೆ, ಅಮೀತ್ ಶೆಟ್ಟಿ ತುಂಬೆ, ಇಬ್ರಾಹಿಂ ರಾಮಲ್ಕಟ್ಟೆ, ಉಮಾನಾಥ್ ರಾಮಲ್ಕಟ್ಟೆ, ಕಮಲ್ ರಾಮಲ್ಕಟ್ಟೆ ಮುಂತಾದವರು ಉಪಸ್ಥಿತರಿದ್ದರು.