ಬಂಟ್ವಾಳ: ಡಾ| ಶಿವಕುಮಾರ್ ಸ್ವಾಮೀಜಿ ಯವರ ನಿಧನಕ್ಕೆ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶೃದ್ಧಾಂಜಲಿ ಅರ್ಪಿಸಲಾಯಿತು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ಆತ್ಮಕ್ಕೆ ಸದ್ಗತಿಪ್ರಾಪ್ತಿಯಾಗಲಿ ಎಂದು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್‍, ವಿಶ್ವನಾಥ್ ಪೂಜಾರಿ, ಚಂದ್ರಶೇಖರ ಆಚಾರಿ, ಶರಣ್ ರೈ, ಲೆಫ್ಲಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here