ಬಂಟ್ವಾಳ : ಜ. 7ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ – ಬಡಗಕಜೆಕಾರ್, ಮಧ್ಯಾಹ್ನ 12 ಗಂಟೆಗೆ – ಉಳಿ: ಕಕ್ಯಪದವು, ಸಂಜೆ 4 ಗಂಟೆಗೆ- ಸರಪಾಡಿ, ಸಂಜೆ 5 ಗಂಟೆಗೆ -ಮಣಿನಾಲ್ಕೂರು, ಸಂಜೆ 6 ಗಂಟೆಗೆ – ನಾವೂರ ಗ್ರಾಮಗಳಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ.


ಜ. 11 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ -ಪಂಜಿಕಲ್ಲು, ಸಂಜೆ 4 ಗಂಟೆಗೆ – ಇರ್‍ವತ್ತೂರು, ಸಂಜೆ 5
ಗಂಟೆಗೆ ಚೆನೈತೋಡಿ ಸಂಜೆ 6 ಗಂಟೆಗೆ – ಅಮ್ಟಾಡಿ ಗ್ರಾಮಗಳಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

                         

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here