ಕಷ್ಟ ಕೋಟಲೆಗಳ
ನಾಗಾಲೋಟಕ್ಕೆ
ಮುಪ್ಪಿನವರೆಗೂ
ಹಾಕಲಾಗಲಿಲ್ಲ
ಹೆತ್ತವರಿಗೆ
ಪೂರ್ಣ ವಿರಾಮ!
ಪೀಡೆ ತಮಗೆ
ಅಂಟದಿರಲೆಂದು
ಸೇರಿಸಿಬಿಟ್ಟಿದ್ದಾರೆ
ಪ್ರೀತಿಯ ಮಕ್ಕಳು
ಈಗ ವೃದ್ಧಾಶ್ರಮ!

 

#ನೀ. ಶ್ರೀಶೈಲ
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ-587301

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here