ಮೌನದೊಳಗಣ ಅವ್ಯಕ್ತ ಭಾವಗಳಿಗೆ
ಪದಗಳ ಪೋಣಿಸಿ ಅರ್ಥ ಕಲ್ಪಿಸಬೇಡಿ,
ಮೌನವನು ಮಾತಾಗಿಸುವ ಜಾಣ್ಮೆ ತೋರಿ;
ಎದೆಯಿಂದ ಎದೆಗೆ ಪ್ರೀತಿಯ ಸೇತುವೆಯನು ಕಟ್ಟಿ,
ಕಳೆದು ಹೋದ ಅವಧಿಗಳ
ಸಿಟ್ಟು ಸೆಡವುಗಳು ಕರಗುವುದು ಅಲ್ಲಿ;
‘ಯತಿ’ ಪಾವಿತ್ರ್ಯತೆಗೆ
ಇದೆ ದಾರಿ.

*ರಾಜಮಣಿ ರಾಮಕುಂಜ*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here