Wednesday, October 18, 2023

ರೋಟರಿ ಕ್ಲಬ್ ಬಂಟ್ವಾಳ ಟೌನ್ : ಹೊಸ ಸಾರಿಗೆ ರಕ್ಷಣಾ ಕಾನೂನು ಮಾಹಿತಿ

Must read

ಬಂಟ್ವಾಳ : ಸಾರಿಗೆ ನಿಯಮಗಳನ್ನು ಕಾಲಕಾಲಕ್ಕೆ ಬದಲಾವಣೆ ತರುವುದು ಜನರ ಹಿತ ರಕ್ಷಣೆ ದೃಷ್ಟಿಯಿಂದ  ಅಗತ್ಯ ಇದೆ ಎಂದು ವಕೀಲರಾದ ಆಶಾಮಣಿ ರೈ ಹೇಳಿದರು. ಅವರು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ರೋಟರಿ ಸಭಾಂಗಣ ಬಿ.ಸಿ.ರೋಡು ಇಲ್ಲಿ   ಮಂಗಳವಾರ   ನಡೆದ ಹೊಸ ಸಾರಿಗೆ ರಕ್ಷಣಾ ಕಾನೂನು ವಿಷಯದಲ್ಲಿ ಮಾಹಿತಿ ನೀಡಿದರು. ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ವಿನಿಮಯ ಮಾಡಿಕೊಡುವ ಕೆಲಸ ಸಾರಿಗೆ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ರಾದ ಉಮೇಶ್ ನಿರ್ಮಲ್, ಕಾರ್ಯದರ್ಶಿ ಜಯರಾಜ್ ಎಸ್ ಬಂಗೇರ ಉಪಸ್ತಿತರಿದ್ದರು.

More articles

Latest article